fifth column
ನಾಮವಾಚಕ
  1. ಪಂಚಮದಳ; ದೇಶ ಯುದ್ಧದಲ್ಲಿ ತೊಡಗಿದ್ದಾಗ ಶತ್ರುವಿನ ಬಗ್ಗೆ ಸಹಾನುಭೂತಿ ತೋರಿ, ಅವನ ಪರವಾಗಿ ದೇಶದೊಳಗೇ ಕೆಲಸಮಾಡುವ ವ್ಯವಸ್ಥಿತ ಪಂಗಡ.
  2. (ಲಘುವಾಗಿ) ದೇಶದ್ರೋಹಿಗಳು; ಗೂಢಚಾರರು ಯಾ ಬೇಹುಗಾರರು.
ಪದಗುಚ್ಛ

fifth column activities ಪಂಚಮದಳದ ಕಾರ್ಯಾಚರಣೆಗಳು, ಚಟುವಟಿಕೆಗಳು; ಬುಡಮೇಲು ಮಾಡುವ ಪಂಚಮದಳದವರ ಪ್ರಚಾರದಿಂದ ರಾಷ್ಟ್ರೀಯ ಪ್ರಯತ್ನಕ್ಕೆ ತಂದೊಡ್ಡುವ ಸಂಘಟಿತ ಅಡಚಣೆ.